JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, February 21, 2024

Important International Days

  Jnyanabhandar       Wednesday, February 21, 2024
✍ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳು...

...( ಜನೆವರಿ - ಡಿಸೆಂಬರ್ )...

🔰 ಜನವರಿ 4 - ಲೆವಿಸ್ ಬ್ರೈಲ್ ದಿನ...

🔰 ಜನೆವರಿ 10 - ವಿಶ್ವ ನಗು ದಿನ..

🔰 ಜನೆವರಿ 12 - ರಾಷ್ಟ್ರೀಯ ಯುವ ದಿನ...

🔰 ಜನೆವರಿ 15 - ಸೇನಾ ದಿನ...

🔰 ಜನೆವರಿ 30 - ಕುಷ್ಠರೋಗ ತಡೆಗಟ್ಟುವ ದಿನ...

🔰 ಜನೇವರಿ 25 - ಭಾರತ ಪ್ರವಾಸೋದ್ಯಮ ದಿನ...

🔰 ಜನೆವರಿ 26 - ಗಣರಾಜ್ಯೋತ್ಸವ ದಿನ..

🔰 ಜನೆವರಿ 26 - ಅಂತರಾಷ್ಟ್ರೀಯ ಕಸ್ಟಮ್ಸ್ ಮತ್ತು ಅಬಕಾರಿ ದಿನ..

🔰 ಜನೆವರಿ 30 - ಸರ್ವೋದಯ ದಿನ..

🔰 ಜನೆವರಿ 30 - ಹುತಾತ್ಮರ ದಿನ..

🔰 ಫೆಬ್ರುವರಿ 4 - ವಿಶ್ವ ಕ್ಯಾನ್ಸರ್ ದಿನ..

🔰 ಫೆಬ್ರುವರಿ 21- ಅಂತರಾಷ್ಟ್ರೀಯ ಮಾತೃಭಾಷಾ ದಿನ..

🔰 ಫೆಬ್ರುವರಿ 24 - ಕೇಂದ್ರ ಅಬಕಾರಿ ದಿನ...

🔰 ಮಾರ್ಚ 4 - ರಾಷ್ಟ್ರೀಯ ಸುರಕ್ಷತಾ ದಿನ..

🔰 ಮಾರ್ಚ್ 08 - ಅಂತರಾಷ್ಟ್ರೀಯ ಮಹಿಳಾ ದಿನ...

🔰 ಮಾರ್ಚ 20 - ವಿಶ್ವ ಗುಬ್ಬಚ್ಚಿ ದಿನ..

🔰 ಮಾರ್ಚ್ 21 - ವಿಶ್ವ ಅರಣ್ಯ ದಿನ..

🔰 ಮಾರ್ಚ್ - 22 - ವಿಶ್ವ ಜಲ ದಿನ..

🔰 ಮಾರ್ಚ್ 23 - ವಿಶ್ವ ಹವಾಮಾನ ದಿನ...

🔰 ಮಾರ್ಚ್ 24 - ವಿಶ್ವ ಟಿಬಿ ದಿನ..

🔰 ಮಾರ್ಚ್ 24 - ಗ್ರಾಮೀಣ ಅಂಚೆ ಜೀವ ವಿಮಾ ದಿನ...

🔰 ಮಾರ್ಚ್ 27 - ವಿಶ್ವ ರಂಗಭೂಮಿ ದಿನ...

🔰 ಏಪ್ರಿಲ್ 07 - ವಿಶ್ವ ಆರೋಗ್ಯ ದಿನ..

🔰 ಏಪ್ರಿಲ್ 14 - ಅಂಬೇಡ್ಕರ್ ಜಯಂತಿ..

🔰 ಏಪ್ರಿಲ್ 07 - ವಿಶ್ವ ಹಿಮೋಫಿಲಿಯಾ ದಿನ..

🔰 ಏಪ್ರಿಲ್ 18 - ವಿಶ್ವ ಪರಂಪರೆಯ ದಿನ..

🔰 ಏಪ್ರಿಲ್ 22 - ವಿಶ್ವ ಭೂ ದಿನ..

🔰 ಏಪ್ರಿಲ್ 23 - ವಿಶ್ವ ಪುಸ್ತಕ ದಿನ..

🔰 ಮೇ 01 - ವಿಶ್ವ ಕಾರ್ಮಿಕ ದಿನ..

🔰 ಮೇ 3 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ..

🔰 ಮೇ 08 - ವಿಶ್ವ ವಲಸೆ ಹಕ್ಕಿ ದಿನ..

🔰 ಮೇ 08 - ವಿಶ್ವ ರೆಡ್ ಕ್ರಾಸ್ ದಿನ..

🔰 ಮೇ 11 - ರಾಷ್ಟ್ರೀಯ ತಂತ್ರಜ್ಞಾನ ದಿನ..

🔰 ಮೇ 18 - ವಿಶ್ವ ವಸ್ತುಸಂಗ್ರಹಾಲಯ ದಿನ..

🔰 ಮೇ 12 - ವಿಶ್ವ ದಾದಿಯರ ದಿನ..

🔰 ಮೇ 15 - ವಿಶ್ವ ಕುಟುಂಬ ದಿನ..

🔰 ಮೇ 17 - ವಿಶ್ವ ದೂರಸಂಪರ್ಕ ದಿನ..

🔰 ಮೇ 22 - ವಿಶ್ವ ಜೈವಿಕ ವೈವಿಧ್ಯ ದಿನ..

🔰 ಮೇ 31 - ವಿಶ್ವ ತಂಬಾಕು ವಿರೋಧಿ ದಿನ..

🔰 ಜೂನ್ 05 - ವಿಶ್ವ ಪರಿಸರ ದಿನ..

🔰 ಜೂನ್ 14 - ವಿಶ್ವ ರಕ್ತದಾನ ದಿನ..

🔰 ಜೂನ್ 06 - ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಂಸ್ಥಾಪನಾ ದಿನ..

🔰 ಜೂನ್ 21 - ವಿಶ್ವ ಯೋಗ ದಿನ..

🔰 ಜೂನ್ 29 - ರಾಷ್ಟ್ರೀಯ ಅಂಕಿಅಂಶ ದಿನ..

🔰 ಜೂನ್ 29 - P.C. ಮಹಲನೋಬಿಸ್ ಅವರ ಜನ್ಮದಿನ..

🔰 ಜುಲೈ 01 - ವೈದ್ಯರ ದಿನ..

🔰 ಜುಲೈ 11 - ವಿಶ್ವ ಜನಸಂಖ್ಯಾ ದಿನ..

🔰 ಜುಲೈ 26 - ಕಾರ್ಗಿಲ್ ಸ್ಮಾರಕ ದಿನ..

🔰 ಆಗಸ್ಟ್ 01 - ವಿಶ್ವ ಸ್ತನ್ಯಪಾನ ದಿನ..

🔰 ಆಗಸ್ಟ್ 12 - ವಿಶ್ವ ಯುವ ದಿನ..

🔰 ಆಗಸ್ಟ್ 15 ಸ್ವಾತಂತ್ರ್ಯ ದಿನ..

🔰 ಆಗಸ್ಟ್ 29 - ರಾಷ್ಟ್ರೀಯ ಕ್ರೀಡಾ ದಿನ..

🔰 ಆಗಸ್ಟ್ 29 - ಧ್ಯಾನಚಂದ್ ಅವರ ಜನ್ಮದಿನ..

🔰 ಸಪ್ಟೆಂಬರ್ 05 - ಶಿಕ್ಷಕರ ದಿನ..

🔰 ಸಪ್ಟೆಂಬರ್ 08 - ಅಂತರಾಷ್ಟ್ರೀಯ ಸಾಕ್ಷರತಾ ದಿನ..

🔰 ಸಪ್ಟೆಂಬರ್ 15 - ಎಂಜಿನಿಯರ್ ದಿನ..

🔰 ಸಪ್ಟೆಂಬರ್ 16 - ಓಝೋನ್ ಪದರ ಸಂರಕ್ಷಣಾ ದಿನ..

🔰 ಸಪ್ಟೆಂಬರ್ 21 - ವಿಶ್ವ ಶಾಂತಿ ದಿನ..

🔰 ಸಪ್ಟೆಂಬರ್ 27 - ವಿಶ್ವ ಪ್ರವಾಸೋದ್ಯಮ ದಿನ..

🔰 ಅಕ್ಟೋಬರ್ 02 - ಅಂತರಾಷ್ಟ್ರೀಯ ಅಹಿಂಸಾ ದಿನ..

🔰 ಅಕ್ಟೋಬರ್ 03 - ವಿಶ್ವ ಪ್ರಕೃತಿ ದಿನ..

🔰 ಅಕ್ಟೋಬರ್ 04 - ವಿಶ್ವ ಪ್ರಾಣಿ ಕಲ್ಯಾಣ ದಿನ..

🔰 ಅಕ್ಟೋಬರ್ 05 - ವಿಶ್ವ ಶಿಕ್ಷಕರ ದಿನ..

🔰 ಅಕ್ಟೋಬರ್ 06 - ವಿಶ್ವ ವನ್ಯಜೀವಿ ದಿನ..

🔰 ಅಕ್ಟೋಬರ್ 08 - ವಾಯುಪಡೆ ದಿನಾಚರಣೆ..

🔰 ಅಕ್ಟೋಬರ್ 09 - ವಿಶ್ವ ಅಂಚೆ ದಿನ..

🔰 ಅಕ್ಟೋಬರ್ 10 - ಭಾರತೀಯ ಅಂಚೆ ದಿನ..

🔰 ಅಕ್ಟೋಬರ್ 16 - ವಿಶ್ವ ಆಹಾರ ದಿನ...

🔰 ಅಕ್ಟೋಬರ್ 24 -
ವಿಶ್ವಸಂಸ್ಥೆಯ ಸಂಸ್ಥಾಪನಾ ದಿನ..

🔰 ನವೆಂಬರ್ 09 - ರಾಷ್ಟ್ರೀಯ ಕಾನೂನು ಸಾಕ್ಷರತಾ ದಿನ..

🔰 ನವೆಂಬರ್ 14 - ಮಕ್ಕಳ ದಿನ..

🔰 ನವೆಂಬರ್ 14 - ವಿಶ್ವ ಮಧುಮೇಹ ದಿನ...

🔰 ನವೆಂಬರ್ 17 - ವಿಶ್ವ ವಿದ್ಯಾರ್ಥಿಗಳ ದಿನ..

🔰 ನವೆಂಬರ್ 17 - ರಾಷ್ಟ್ರೀಯ ಪತ್ರಿಕೋದ್ಯಮ ದಿನ..

🔰 ನವೆಂಬರ್ 18 - ವಿಶ್ವ ವಯಸ್ಕರ ದಿನ..

🔰 ನವೆಂಬರ್ 19 - ವಿಶ್ವ ನಾಗರಿಕರ ದಿನ..

🔰 ನವೆಂಬರ್ 20 - ಸಾರ್ವತ್ರಿಕ ಮಕ್ಕಳ ದಿನ..

🔰 ನವೆಂಬರ್ 21 - ವಿಶ್ವ ದೂರದರ್ಶನ ದಿನ..

🔰 ನವೆಂಬರ್ 26 - ವಿಶ್ವ ಪರಿಸರ ಸಂರಕ್ಷಣಾ ದಿನ..

🔰 ಡಿಸೆಂಬರ್ 25 - ಕ್ರಿಸ್ ಮಸ್ ಡೇ..

✅️✔️✅️✔️✅️✔️✅️✔️✅️✔️✅️

📗ಪ್ರಚಲಿತ ವಿದ್ಯಮಾನಗಳು

👉🏻 ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.?
ಉತ್ತರ:- 11ಮೇ

👉🏻 82ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಯಾರು?
ಉತ್ತರ:- Vuppala Praneeth

👉🏻 ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ:- 18ಮೇ

👉🏻 ಯಾವ ದೇಶವು 2023 ICC ಕ್ರಿಕೆಟ್ ವಿಶ್ವಕಪ್ ಅನ್ನು ಆಯೋಜಿಸುತ್ತು.?
ಉತ್ತರ:- ಭಾರತ

👉🏻 ತುಂಗನಾಥ ದೇವಾಲಯ ಯಾವ ರಾಜ್ಯದಲ್ಲಿದೆ?
ಉತ್ತರ:- ಉತ್ತರಾಖಂಡ

👉🏻 ಸುದ್ದಿಯಲ್ಲಿರುವ 'ಗಟ್ಕಾ ಸಮರ ಕಲೆ'ಗಳು ಯಾವ ರಾಜ್ಯಕ್ಕೆ
ಉತ್ತರ:-ಪಂಜಾಬ್

👉🏻 ಯಾವ ದೇಶವು 6ನೇ ಹಿಂದೂ ಮಹಾಸಾಗರ ಸಮ್ಮೇಳನ 2023 ಅನ್ನು ಆಯೋಜಿಸುತ್ತು.?
ಉತ್ತರ:- ಬಾಂಗ್ಲಾದೇಶ

👉🏻 ಯಾವ ಬಂದರು 2023ರ 'ಸಾಗರ್ ಶ್ರೇಷ್ಠ ಪ್ರಶಸ್ತಿ'ಯನ್ನು ಪಡೆದಿದೆ.?
ಉತ್ತರ:- ಕೊಚ್ಚಿನ್ ಬಂದರು

👉🏻 ವಿಶ್ವ ಏಡ್ಸ್ ಲಸಿಕೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ:- 18ಮೇ

👉🏻 ಭಾರತ ಮತ್ತು ಯಾವ ದೇಶದ ನಡುವೆ ಸಮುದ್ರ ಶಕ್ತಿ-23 ವ್ಯಾಯಾಮವನ್ನು ನಡೆಸಲಾಯಿತು?
ಉತ್ತರ:- ಇಂಡೋನೇಷ್ಯಾ

🌺 🌼!!ಇತಿಹಾಸ!! 🌼🌺
•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ
•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ
•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)
•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)
•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.
•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )
•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )
•1784 – ಪಿಟ್ಸ್ ಇಂಡಿಯಾ ಶಾಸನ
•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )
•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )
•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )
ಇತಿಹಾಸ
•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ
•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ
•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)
•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)
•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.
•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )
•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )
•1784 – ಪಿಟ್ಸ್ ಇಂಡಿಯಾ ಶಾಸನ
•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )
•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )
•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )
•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ
•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )
•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
•1858 – ಬ್ರಿಟನ್ ರಾಣಿಯ ಘೋಷಣೆ
•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )
•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ
•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ
•1855 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )
•1905 – ಬಂಗಾಳ ವಿಭಜನೆ
•1906 – ಮುಸ್ಲಿಂ ಲೀಗ್ ಸ್ಥಾಪನೆ
•1920-1947 – ಗಾಂಧೀಯುಗ
•1920 - ಅಸಹಕಾರ ಚಳುವಳಿ
•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )
•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )
•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )
•1930 ಮೊದಲ ದುಂಡು ಮೇಜಿನ ಅಧಿವೇಶನ
•1931 – ಎರಡನೆಯ ದುಂಡು ಮೇಜಿನ ಅಧಿವೇಶನ
•1932 – ಮೂರನೆಯ ದುಂಡು ಮೇಜಿನ ಅಧಿವೇಶನ
•1942 ಕ್ವಿಟ್ ಇಂಡಿಯಾ ಚಳುವಳಿ
•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )
•1948 - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್ ಗೂಡ್ಸೆಯಿಂದ )
•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ
•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )
•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ
•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ
•1914-18 – ಮೊದಲ ಮಹಾಯುದ್ಧ
•1917 – ರಷ್ಯಾ ಕ್ರಾಂತಿ
•1939-45 – ಎರಡನೆಯ ಮಹಾಯುದ್ಧ
ರಾಜ್ಯಶಾಸ್ತ್ರ
•1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ) ರಚನೆ
•2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )
•1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ
•2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ
•1986 – ಲೋಕಾಯುಕ್ತ ಅದಿನಿಯಮ ಜಾರಿಗೆ
•1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌ ಎನ್ ಲಾಯ್ )
•1948.ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ
•1945.ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ
•1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ
•1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ
•1946 – ಯುನೆಸ್ಕೋ ಸ್ಥಾಪನೆ
•1946 – ಯುನಿಸೆಫ್ ಸ್ಥಾಪನೆ
•1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆ
•1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ
•1967 ಆಸಿಯನ್ ಸ್ಥಾಪನೆ
•1963 ಆಫ್ರಿಕನ್ ಒಕ್ಕೂಟ ಸ್ಥಾಪನೆ.
ಸಮಾಜಶಾಸ್ತ್ರ
•1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ
•1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ
•1989 (ಕಾಯ್ದೆ) - ಅಸ್ಪೃಶ್ಯತೆಯ ನಿರ್ಮೂಲನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ
•1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ ಕಾಯ್ದೆ ಜಾರಿಗೆ ( 20000 ರೂ ದಂಡ )
•1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ ಜಾರಿಗೆ
•2006 – ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ
•1961 – ವರದಕ್ಷಿಣೆ ನಿಷೇದ ಕಾಯ್ದೆ ( 1986 ರಲ್ಲಿ ತಿದ್ದುಪಡಿ )•1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ ಕಾಯ್ದೆ ಜಾರಿಗೆ.
ಅರ್ಥಶಾಸ್ತ್ರ
•1950 – ಭಾರತದ ಯೋಜನಾ ಆಯೋಗ ಸ್ಥಾಪನೆ ( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ )
•1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ (ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ)
[17/02, 6:59 pm] +91 87225 02965: ಕರ್ನಾಟಕದ ಹಿನ್ನೆಲೆ ಮತ್ತು ಆರಂಭಿಕ ಪರಿಚಯ

🎉ಕರ್ನಾಟಕ ಮಹಾಭಾರತದ ಭೀಷ್ಮಪರ್ವ ಮತ್ತು ಸಭಾಪರ್ವದಲ್ಲಿ ಮೊಟ್ಟಮೊದಲು ಉಲ್ಲೇಖಿಸಲ್ಪಟ್ಟಿದೆ.

🎉ಅಕ್ಷಾಂಶ ಮತ್ತು ರೇಖಾಂಶಕವಾಗಿ ಕರ್ನಾಟಕವು 11 - 31° ಉತ್ತರ ಅಕ್ಷಾಂಶದಿಂದ 18-45° ಉತ್ತರ ಅಕ್ಷಾಂಶದವರೆಗೆ ಹಾಗೂ 74-12° ಪೂರ್ವ ರೇಖಾಂಶದಿಂದ 78-40° ಪೂರ್ವ ರೇಖಾಂಶದ ನಡುವೆ ವಿಸ್ತರಿಸಿದೆ.

🎉ಕರ್ನಾಟಕವು ಉತ್ತರ ದಕ್ಷಿಣವಾಗಿ 750 km ಉದ್ದವಿದೆ km ಅಗಲವಿದೆ.

🎉ಕರ್ನಾಟಕ ರಾಜ್ಯವು ಒಟ್ಟು ಭೌಗೋಳಿಕ ವಿಸ್ತೀರ್ಣ 1,91,791 ಚ್. ಕಿಮಿ.

🎉ಕರ್ನಾಟಕವು ದೇಶದ ವಿಸ್ತೀರ್ಣದಲ್ಲಿ 6ನೇ ದೊಡ್ಡ ರಾಜ್ಯವಾಗಿದ್ದು 5.83% ಪಾಲು ಹೊಂದಿದೆ.

🎉ಕರ್ನಾಟಕವು ದೇಶದ ಜನಸಂಖ್ಯೆಯಲ್ಲಿ 8ನೇ ದೊಡ್ಡ ರಾಜ್ಯವಾಗಿದ್ದು 5.05% ಪಾಲು ಹೊಂದಿದೆ.

🎉ಕರ್ನಾಟಕದ ಉತ್ತರ ತುದಿ ಬೀದರ್ ಜಿಲ್ಲೆಯ ಔರದ ತಾಲೂಕಿನ ಮುಕೇಡ್.

🎉ದಕ್ಷಿಣ ತುದಿ ಚಾಮರಾಜನಗರ ಜಿಲ್ಲೆಗೆ ಮಾಯರಹಳ್ಳಿ.

🎉ಪಶ್ಚಿಮದ ತುದಿ ಉತ್ತರಕನ್ನಡ ಜಿಲ್ಲೆಯ ಕಾರವಾರ.

🎉ಪೂರ್ವತುದಿ ಕೋಲಾರ ಜಿಲ್ಲೆಯ ಮುಳಬಾಗಿಲು.

🎉ಕರ್ನಾಟಕ 320 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶವನ್ನು ಒಳಗೊಂಡಿದೆ.
logoblog

Thanks for reading Important International Days

Previous
« Prev Post

No comments:

Post a Comment

If You Have any Doubts, let me Comment Here