1 to 7th Class Annual Exam Time Table
2023-24ನೇ ಶೈಕ್ಷಣಿಕ ಸಾಲಿಗೆ 1 ರಿಂದ 4 ಮತ್ತು 06 ರಿಂದ 07ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲೆಯಾದ್ಯಂತ ಏಕರೂಪವಾಗಿ ವಾರ್ಷಿಕ ಪರೀಕ್ಷೆಯನ್ನು ನಿಗಧಿತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು 2023-24ನೇ ಶೈಕ್ಷಣಿಕ ಸಾಲಿಗೆ 1 ರಿಂದ 4 ಮತ್ತು 6 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಏಕರೂಪವಾಗಿ ಜಿಲ್ಲೆಗಳಲ್ಲಿ ವಾರ್ಷಿಕ ಪರೀಕ್ಷೆ ನಡೆಸಲು ನಿಗದಿ ಪಡಿಸಲಾಗಿದೆ.
ಅದರಂತೆ ವಾರ್ಷಿಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿರೋದಾಗಿ ತಿಳಿಸಿದೆ.
ಹೀಗಿದೆ ಪ್ರಾಥಮಿಕ ಶಾಲಾ ಪರೀಕ್ಷಾ ವೇಳಾಪಟ್ಟಿ ( 1 ರಿಂದ 4ನೇ ತರಗತಿ)
ದಿನಾಂಕ 25-03-2024, ಪ್ರಥಮ ಭಾಷೆ - ಕನ್ನಡ, ಉರ್ದು, ಇಂಗ್ಲೀಷ್
ದಿನಾಂಕ 26-03-2024, ದ್ವಿತೀಯ ಭಾಷೆ - ಇಂಗ್ಲೀಷ್, ಕನ್ನಡ
ದಿನಾಂಕ 27-03-2024, ಗಣಿತ
ದಿನಾಂಕ 28-03-2024, ಪರಿಸದ ಅಧ್ಯಯನ
ಈ ಮೇಲ್ಕಂಡ ಪರೀಕ್ಷೆಯ ಬಳಿಕ, ದಿನಾಂಕ 08-04-2024ರಂದು 1 ರಿಂದ 4ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುತ್ತದೆ.
ಹೀಗಿದೆ ಪ್ರಾಥಮಿಕ ಶಾಲಾ ಪರೀಕ್ಷಾ ವೇಳಾಪಟ್ಟಿ (6 ಮತ್ತು 7ನೇ ತರಗತಿ)
ದಿನಾಂಕ 22-03-2024, ಪ್ರಥಮ ಭಾಷೆ - ಕನ್ನಡ, ಉರ್ದು, ಇಂಗ್ಲೀಷ್
ದಿನಾಂಕ 23-03-2024, ದ್ವಿತೀಯ ಭಾಷೆ - ಇಂಗ್ಲೀಷ್, ಕನ್ನಡ
ದಿನಾಂಕ 25-03-202, ತೃತೀಯ ಭಾಷೆ - ಹಿಂದಿ, ಕನ್ನಡ, ಉರ್ದು, ಇಂಗ್ಲೀಷ್
ದಿನಾಂಕ 26-03-2024, ಗಣಿತ
ದಿನಾಂಕ 27-03-2024, ವಿಜ್ಞಾನ
ದಿನಾಂಕ 28-03-2024, ಸಮಾಜ ವಿಜ್ಞಾನ
ದಿನಾಂಕ 30-03-2024, ದೈಹಿಕ ಶಿಕ್ಷಣ
ಈ ಮೇಲ್ಕಂಡ ಪರೀಕ್ಷೆಯ ಬಳಿಕ, ದಿನಾಂಕ 08-04-2024ರಂದು 6 ಮತ್ತು 7ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುತ್ತದೆ.
ಸೂಚನೆಗಳು
01 ರಿಂದ 03ನೇ ತರಗತಿ :
* 30 ಅಖಿತ + 20 ಮೌಖಿಕ = 50 ಅಂಕಗಳಿಗೆ ಪರೀಕ್ಷೆ ನಡೆಸಿ, ಇದನ್ನು 20 ಅಂಕಗಳಿಗೆ ಪರಿವರ್ತಿಸುವುದು.
* ಇಂಗ್ಲೀಷ್ ಭಾಷೆಗೆ 10 ಅಖಿತ + 40 ಮೌಖಿಕ = 50 ಅಂಕಗಳಿಗೆ ಪರೀಕ್ಷೆ ನಡೆಸಿ, ಇದನ್ನು 20 ಅಂಕಗಳಿಗೆ
ಪರಿವರ್ತಿಸುವುದು.
* ಎಫ್-1, ಎಫ್‌ಎ-2, ಎಫ್‌ಎ-3, ಎಫ್‌ಎ-4, ಎಫ್‌ಎ-1, 15+15+15+15+20+20 = 100 ರಂತೆ ಪರಿಗಣಿಸಿ, ಫಲಿತಾಂಶ ನಿರ್ಣಯಿಸುವುದು.
04ನೇ ತರಗತಿ :
ಎಲ್ಲಾ ಭಾಷೆ ಮತ್ತು ಕೋರ್ ವಿಷಯಗಆಗೆ 10 ಅಂಕಗಆಗೆ ಮೌಖಿಕ ಮತ್ತು 40 ಅಂಕಗಳಿಗೆ ಅಖಿತ, ಒಟ್ಟಾರೆ 50 ಅಂಕಗಆಗೆ ಮೌಲ್ಯಾಂಕನ ನಡೆಸಿ, ನಂತರ 20 ಅಂಕಗಆಗೆ ಪರಿವರ್ತಿಸುವುದು.
ಎಫ್-1, ಎಫ್-2, ಎಫ್‌ಎ-3, ಎಫ್‌ಎ-4, ಎಫ್‌ಎ-1, ಎಸ್-2 ಗಳ ಅಂಕಗಳನ್ನು 15+15+15+15+20+20 = 100 ರಂತೆ ಪರಿಗಣಿಸಿ, ಫಲಿತಾಂಶಗಳ ಅಂಕಗಳನ್ನು ನಿರ್ಣಯಿಸುವುದು.
06 ಮತ್ತು 07ನೇ ತರಗತಿ :
ಎಲ್ಲಾ ಭಾಷೆ ಮತ್ತು ಕೋರ್ ವಿಷಯಗಆಗೆ 10 ಅಂಕಗಳಿಗೆ ಮೌಖಿಕ ಮತ್ತು 40 ಅಂಕಗಳಿಗೆ ಅಚಿತ, ಒಟ್ಟಾರೆ 50 ಅಂಕಗಆಗೆ ಮೌಲ್ಯಾಂಕನ ನಡೆಸಿ, ನಂತರ 30 ಅಂಕಗಳಿಗೆ ಪರಿವರ್ತಿಸುವುದು.
• ಎಫ್‌ಎ -1, ಎಫ್-2, ಎಫ್‌ಎ-3, ಎಫ್-4, ಎಫ್‌ಎ-1, ಎಸ್-2 ಗಳ ಅಂಕಗಳನ್ನು 10+10+10+10+30+30 = 100 ರಂತೆ ಪರಿಗಣಿಸಿ, ಫಲಿತಾಂಶ ನಿರ್ಣಯಿಸುವುದು.
ವಿಶೇಷ ಸೂಚನೆಗಳು :
1) ಆಯಾ ತರಗತಿ ಮತ್ತು ವಿಷಯಕ್ಕೆ ನಿಗಧಿಪಡಿಸಿದ ಎಸ್-1ರ ಮೌಲ್ಯಮಾಪನಕ್ಕೆ ಪರಿಗಣಿಸಿದ ನಂತರ ಉಆದ ಶೇಕಡ 50 ರಷ್ಟು ಪಠ್ಯವನ್ನು ಪರಿಗಣಿಸುವುದು.
2) ಮಧ್ಯಾಹ್ನದ ಅವಧಿಯಲ್ಲಿ ಎಲ್ಲಾ ತರಗತಿಗಳಿಗೆ ಮೌಖಿಕ ಪರೀಕ್ಷೆ ನಡೆಸುವುದು.
3) ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಪ್ರಶ್ನೆಪತ್ರಿಕೆಗಳನ್ನು ಶಾಲಾ ಹಂತದಲ್ಲಿಯೇ ಆಯಾ ವಿಷಯ ಶಿಕ್ಷಕರಿಂದ ನಿಯಮಾನುಸಾರ ಸಿದ್ಧಪಡಿಸಿ, ಪರೀಕ್ಷೆ ನಡೆಸಲು ಕ್ರಮವಹಿಸುವುದು.
4) ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಆರುವ ಶಾಲೆಗಳಲ್ಲಿ ಮಾತ್ರ ಪರೀಕ್ಷಾ ದಿನಾಂಕಗಳಂದು ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು.
5) ಪರೀಕ್ಷೆಯ ನಂತರ ಈ ಎಸ್.ಎ-2ನ ಅಂಕಗಳು ಹಾಗೂ ಹಿಂದಿನ ಎಫ್‌ಎ, ಎಫ್2, ಎಫ್‌ಎ3 ಮತ್ತು ಎಫ್‌ಎ ಹಾಗೂ ಎಸ್-1ರ ಎಲ್ಲಾ ದತ್ತಾಂಶಗಳನ್ನು ಎಸ್.ಎ.ಟಿ.ಎಸ್.ನಲ್ಲಿ ಕಡ್ಡಾಯವಾಗಿ ದಿನಾಂಕ: 06-04-2024ರೊಳಗಾಗಿ ಪೂರ್ಣಗೊಳಿಸಿ, ಪ್ರತಿ ವಿದ್ಯಾರ್ಥಿಯ ಮುಂಬಡ್ತಿಗೆ ಕ್ರಮವಹಿಸುವುದು.
No comments:
Post a Comment
If You Have any Doubts, let me Comment Here