KSET-2023 Bell Timings of Paper 1 & Paper 2 for Candidates
★ K-SET: Bell Timing: ★
✍🏻📃✍🏻📃✍🏻📃✍🏻📃✍🏻
2024 ಜನವರಿ-13 ಶನಿವಾರದಂದು ನಡೆಯುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಬೆಲ್ ಟೈಮಿಂಗ್ ನ್ನು KEA ಇದೀಗ ಪ್ರಕಟಿಸಿದೆ.!!
★ ಬೆಳಿಗ್ಗೆ 10:00 ರಿಂದ 11:00
★ ಒಟ್ಟು ಪ್ರಶ್ನೆಗಳು : 50
★ ಒಟ್ಟು ಅಂಕಗಳು: 100
✍🏻📃✍🏻📃✍🏻📃✍🏻📃✍🏻📃✍🏻
No comments:
Post a Comment
If You Have any Doubts, let me Comment Here