KPSC CTI Exam Key Answers 2024
Commercial Tax Inspector (CTI) ಹುದ್ದೆಗಳ ನೇಮಕಾತಿಗಾಗಿ 21-01-2024 ರಂದು KPSC ನಡೆಸಿದ GK ಪರೀಕ್ಷೆಯ (Paper-1) ಮತ್ತು ಸಂವಹನ (Communication) ಪ್ರಶ್ನೆಪತ್ರಿಕೆಗೆ ಇಲಾಖೆಯಿಂದ ತಾತ್ಕಾಲಿಕ ಸರಿ ಉತ್ತರಗಳು ಪ್ರಕಟವಾಗಿವೆ.
ಈ CTI ಪರೀಕ್ಷೆಗೆ:
★ ಒಟ್ಟು ಹುದ್ದೆಗಳು : 230
★ ಅರ್ಜಿ ಸಲ್ಲಿಕೆ: 1,60,501
★ ಪರೀಕ್ಷೆ ಬರೆದವರು : 99,730
CTI ಪರೀಕ್ಷೆಯ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯ ವಿಶ್ಲೇಷಣೆ ಈ ಕೆಳಗಿನಂತೆ ಇದೆ.
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ನೋಡಿ:
★ Science & Tech. : 18
★ I.C/Polity : 16
★ History : 15
★ Geography : 13
★ Economics : 12
★ Sociology : 12
★ Mental Ability : 10
★ Current Affairs : 04
===================
★ TOTAL : 100
ಅಧಿಕೃತ ಇಲಾಖೆಯ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here