Advance Intimation for Allotment of Examination City to the Applicants of Joint Entrance
Examination (Main) – 2024 Session 1
The National Testing Agency is conducting the Joint Entrance Examination (Main) – 2024 Session
1 at different Centres located various cities throughout the country and 22 Cities outside India as per
the following PDF
Advance Intimation for Allotment of Examination City for the exam to be held on 24 January 2024 has
already been hosted on the website vide Public Notice dated: 12 January 2024.
Advance Intimation for Allotment of Examination City for the exam to be held on 27, 29, 30, 31
January and 01 February 2024 for Paper 1 (B.E./B.Tech.) has now been hosted on the website:
https://jeemain.nta.ac.in/
The candidates are required to check/download their Examination City Intimation slip of JEE (Main)
- 2024 Session 1 (using their Application No. and Date of Birth) from the website
https://jeemain.nta.ac.in/ w.e.f. 18 January 2024 and go through the instructions contained therein.
The Candidates may please note that this is NOT the Admit Card for JEE (Main) – 2024 Session 1.
This is advance information for the allotment of the City where the Examination Centre will be located,
to facilitate the candidates. The Admit Card of JEE (Main) – 2024 Session 1 shall be issued later.
In case any candidate faces difficulty in downloading/checking the Examination City Intimation Slip
for JEE (Main) – 2024 Session 1, he/she can contact on 011-40759000 or e-mail at
jeemain@nta.ac.in.
The Candidates are advised to keep visiting the official websites of NTA (www.nta.ac.in) and
(https://jeemain.nta.ac.in/) for the latest update.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್‌ಟಿಎ ನಡೆಯಸುವ ಜೆಇಇ ಮುಖ್ಯ ಪರೀಕ್ಷೆ 2024ರ ಪೇಪರ್ 1ಕ್ಕೆ ಅಡ್ವಾನ್ಸ್ ಸಿಟಿ ಇನ್ಟಿಮೇಷನ್ ಸ್ಲಿಪ್ ಬಿಡುಗಡೆ ಮಾಡಲಾಗಿದೆ. ಬಿಇ /ಬಿಟೆಕ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಎನ್‌ಟಿಎ ಅಧಿಕೃತ ವೆಬ್‌ಸೈಟ್ https://jeemain.nta.ac.in/ ಭೇಟಿ ನೀಡಿ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
B.Tech/ B.E ಅಥವಾ ಪೇಪರ್ I ಪರೀಕ್ಷೆ 2024ರ ಜನವರಿ 27, 29, 30, 31 ಮತ್ತು ಫೆಬ್ರವರಿ 1 ರಂದು ನಡೆಸಲಾಗುತ್ತದೆ. ಪೇಪರ್ I ಪರೀಕ್ಷೆಯನ್ನು ಎರಡು ಅವಧಿಗಳಲ್ಲಿ ನಡೆಯಲಿದೆ. ಮೊದಲ ಅವಧಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೇ ಅವಧಿ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.
ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರ ಇರುವ ಸ್ಥಳದಲ್ಲಿ ಪರೀಕ್ಷಾ ನಗರದ ಮುಂಗಡ ಸೂಚನೆಯನ್ನು ನಿಗದಿಪಡಿಸಲಾಗುತ್ತದೆ. ಎನ್‌ಟಿಎ ಜೆಇಇ ಪೇಪರ್ 1ರ ಪರೀಕ್ಷೆಯ ಸಿಟಿ ಇಂಟಿಮೇಶನ್ ಸ್ಲಿಪ್, ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಅಡ್ವಾನ್ಸ್ ಸಿಟಿ ಇನ್ಟಿಮೇಷನ್ ಸ್ಲಿಪ್ ಡೌನ್‌ಲೋಡ್ ಮಾಡುವುದು ಹೇಗೆ?
ಎನ್‌ಟಿಎ ಜೆಇಇ ಅಧಿಕೃತ ವೆಬ್‌ಸೈಟ್ jeemain.nta.ac.in ಗೆ ಭೇಟಿ ಕೊಡಿ
ಜೆಇಇ ಮೇನ್ಸ್ ಪರೀಕ್ಷೆ 2024 ಅಡ್ವಾನ್ಸ್ ಸಿಟಿ ಇನ್ಟಿಮೇಷನ್ ಸ್ಲಿಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಅಭ್ಯರ್ಥಿಗಳು ಲಾಗಿನ್ ವಿವರಗಳನ್ನು ನಮೂದಿಸಿ
ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಮತ್ತು ಅಡ್ವಾನ್ಸ್ ಸಿಟಿ ಇನ್ಫಾರ್ಮೇಶನ್ ಸ್ಲಿಪ್ ಪ್ರದರ್ಶನವಾಗುತ್ತದೆ
ಸ್ಲಿಪ್ ಪರಿಶೀಲಿಸಿ ಮತ್ತು ಪುಟವನ್ನು ಡೌನ್ ಲೋಡ್ ಮಾಡಿಕೊಳ್ಳಿ
ಹೆಚ್ಚಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಇಟ್ಟುಕೊಳ್ಳಿ
ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಜೆಇಇ ಮೇನ್ಸ್ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.
No comments:
Post a Comment
If You Have any Doubts, let me Comment Here