JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, December 6, 2023

Residential School Teachers Additional Selection List 2017

  Jnyanabhandar       Wednesday, December 6, 2023
Additional Select list for the post of Residential School Teachers in the Department of Social Welfare is published

ಆಯೋಗವು ಅಧಿಸೂಚಿಸಿದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿನ ವಸತಿ ಶಾಲಾ ಶಿಕ್ಷಕರು ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.

ಆಯೋಗದ ಅಧಿಸೂಚನೆ ಸಂಖ್ಯೆ ಟಿ ಎಸ್ ಸಿ 01ಆರ್ ಟಿ 4 ಬಿ 2016 ದಿನಾಂಕ 15 3 2017 ಹಾಗೂ ಸೇರ್ಪಡೆ ಅಧಿಸೂಚನೆ ಸಂಖ್ಯೆ PSC 01 RT(4) B-4/2016, ದಿನಾಂಕ: 15-03-2017 ಹಾಗೂ ಸೇರ್ಪಡೆ ಅಧಿಸೂಚನೆ ಸಂಖ್ಯೆ: PS C R T(4) B-1/2017, ದಿನಾಂಕ: 15-04-2 017ರಲ್ಲಿ ಅಧಿಸೂಚಿಸಲಾದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿನ ವಸತಿ ಶಾಲಾ ಶಿಕ್ಷಕರು 124 (32+91 ಹೈ.ಕ) ಹುದ್ದೆಗಳಿಗೆ ದಿನಾಂಕ 09-06-2020ರಂದು ಅಂತಿಮ ಆಯ್ಕೆಪಟ್ಟಿಯನ್ನು ಹಾಗೂ ದಿನಾಂಕ 20-09-2023ರಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) ಸಾಮಾನ್ಯ ನಿಯಮಗಳು 2006 ಹಾಗೂ 2015ರ ತಿದ್ದುಪಡಿ ನಿಯಮ ನಿಯಮಗಳ ನಿಯಮ 8 ರನ್ವಯ ಇಲಾಖೆಯ ವರದಿಯಂತೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಹುದ್ದೆಗಳಿಗೆ ಸೀಮಿತಗೊಳಿಸಿ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು KPSCಯು ಪ್ರಕಟಿಸಿದೆ.

logoblog

Thanks for reading Residential School Teachers Additional Selection List 2017

Previous
« Prev Post

No comments:

Post a Comment

If You Have any Doubts, let me Comment Here