✍🏻📋✍🏻📋✍🏻📋✍🏻📋✍🏻📋✍🏻
⚫ 2023 ಡಿಸೆಂಬರ್-10 ರಂದು ನಡೆಯಲಿರುವ ಕಲ್ಯಾಣ ಕರ್ನಾಟಕದ Civil PC 454 ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಬರೆಯಲಿರುವವರು: 67,000ಕ್ಕೂ ಅಧಿಕ.!!
ಅಂದರೆ 1 ಹುದ್ದೆಗೆ 150 ಜನ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.!!
⚫ 2023 ಡಿಸೆಂಬರ್-23 ರಂದು ನಡೆಯುವ 545 Civil PSI ಮರು ಪರೀಕ್ಷೆ (Re Exam) ಗೆ ಪರೀಕ್ಷೆ ಬರೆಯಲಿರುವವರು: 54,104.!!
ಅಂದರೆ 1 ಹುದ್ದೆಗೆ 100 ಜನ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
No comments:
Post a Comment
If You Have any Doubts, let me Comment Here