MINISTER Answer Regarding Karnataka Police Department Vacancies Details
ಬೆಳಗಾವಿ ಅಧಿವೇಶನದಲ್ಲಿ ಶ್ರೀ.ಬಾಲಕೃಷ್ಣ C.N ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಜೂರಾಗಿರುವ ಒಟ್ಟು ಹುದ್ದೆಗಳ ಸಂಖ್ಯೆ ಎಷ್ಟು? ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು? ವೃಂದವಾರು ಮಾಹಿತಿ ಎಂದು ಕೇಳಿದ ಪ್ರಶ್ನೆಗೆ ಮಾನ್ಯ ಗೃಹ ಸಚಿವರಿಂದ ಅಧಿಕೃತ ಮಾಹಿತಿ.
ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುವುದು?
ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 05-12 -2023 ರಂದು ಮಾನ್ಯ ಗೃಹ ಸಚಿವರು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.
No comments:
Post a Comment
If You Have any Doubts, let me Comment Here