MINISTER Answer Regarding Guest Teachers
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಬೇಡಿಗಳನ್ನು ಸರ್ಕಾರಕ್ಕೆ ನೀಡಿರುವ ಮನವಿಯ ಮೇಲೆ ಸರ್ಕಾರ ಕೈಗೊಂಡ ಕ್ರಮಗಳ ವಿವರಗಳನ್ನು ಹಾಗೂ ಅತಿಥಿ ಶಿಕ್ಷಕರುಗಳ ಜೀವನ ಭದ್ರತೆಗೆ ಸರ್ಕಾರ ಕೈಗೊಂಡ ಕ್ರಮಗಳ ವಿವರಗಳನ್ನು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಮಾಹಿತಿ .
ಅತಿಥಿ ಶಿಕ್ಷಕರ ನೇಮಕಾತಿ, ಸೇವಾ ಭದ್ರತೆ, ಕೃಪಾಂಕ, ವೇತನ ಹೆಚ್ಚಳ, ಅತಿಥಿ ಶಿಕ್ಷಕರನ್ನು ಕಾಯಂ ಮಾಡುವ ಕುರಿತು, ಸೇವಾ ದೃಢೀಕರಣ ಪತ್ರ, ಸೇವಾ ಸೌಲಭ್ಯಗಳು, ವೇತನ ಮಂಜೂರಾತಿ ಹಾಗೂ ಅತಿಥಿ ಶಿಕ್ಷಕರ ಬದಲಾಗಿ ಗೌರವ ಶಿಕ್ಷಕರು ಎಂದು ಕರೆಯುವ ಕುರಿತು ಮಾನ್ಯ ಶಿಕ್ಷಣ ಸಚಿವರಿಂದ ಉತ್ತರ.
No comments:
Post a Comment
If You Have any Doubts, let me Comment Here