ಸರ್ಕಾರಿ ನೌಕರ ಬಂಧುಗಳೇ...
*Download your December -2023 Pay Slip*
*ಡಿಸೆಂಬರ್ 2023 ರ ನಿಮ್ಮ ಪೇ ಸ್ಲೀಪ್ ಡೌನ್‌ಲೋಡ್ ಮಾಡಲು ಈ ಲಿಂಕ್ ಬಳಸಿ👇*
ಈ ತಿಂಗಳ ವೇತನ HRMS ನಲ್ಲಿ Update ಆಗಿದ್ದರೆ ಅಥವಾ Generated ಆಗಿದ್ದರೆ ಮಾತ್ರ ಡಿಸೆಂಬರ್ 2023 ತಿಂಗಳ ವೇತನ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.
2021 ಇಸವಿಯಿಂದ ಇಲ್ಲಿಯವರೆಗೂ ನಿಮ್ಮ ವೇತನ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿದೆ.
HRMS ನಲ್ಲಿ ನಿಮ್ಮ ಮೊಬೈಲ್ not registered ಅಂತ ಬಂದರೆ ನಿಮ್ಮ ವೇತನ ಮಾಡುವ ವಿಷಯ ನಿರ್ವಾಹಕರಿಗೆ ನಿಮ್ಮ ಹೊಸ ಮೊಬೈಲ್ ನಂಬರ್ ಕೊಟ್ಟು update ಮಾಡಿಸಿ ಸರಿಯಾಗುತ್ತದೆ.
No comments:
Post a Comment
If You Have any Doubts, let me Comment Here