Circular regarding collection of membership fee of Government Employees Association for the year 2024
2024ನೇ ಸಾಲಿನ ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ಸಂಗ್ರಹಣೆಯ ಬಗ್ಗೆ ಸುತ್ತೋಲೆ
ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 8 ಸೇಸವಿ 2019 ದಿನಾಂಕ 04-11-2 019ರನ್ವಯ ಸಂಘದ ವಾರ್ಷಿಕ ಸದಸ್ಯತ್ವ ಶುಲ್ಕ ಸಂಗ್ರಹಣೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸುತ್ತಾರೆ. ಅದರಂತೆ ತಮ್ಮ ಶಾಖಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಂದ ಸರ್ಕಾರಿ ನೌಕರರ ಸಂಘದ 2024ನೆ ಸಾಲಿನ ವಾರ್ಷಿಕ ಸದಸ್ಯತ್ವ ಶುಲ್ಕ 200/- ಗಳನ್ನು ಜನವರಿ ಅಥವಾ ಫೆಬ್ರವರಿ ಮಾಹೆಯ ವೇತನದಲ್ಲಿ ಕಟವುಗೊಳಿಸಿ ಕೇಂದ್ರ ಸಂಘದ ಉಳಿತಾಯ ಖಾತೆಗೆ ಜಮಾಗೊಳಿಸಲು ಕ್ರಮ ಕೈಗೊಳ್ಳುವದು.
No comments:
Post a Comment
If You Have any Doubts, let me Comment Here