Regarding identification of points for filling up backlog posts in promotion to posts in State Civil Services.
ಸರ್ಕಾರಿ ಆದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದ ಮುಂಬಡ್ತಿ ಬ್ಯಾಕ್'ಲಾಗನ್ನು ಭರ್ತಿ ಮಾಡಲು ದಿನಾಂಕ 24-06-1997ರ ಸರ್ಕಾರಿ ಆದೇಶದಲ್ಲಿ ನಿಗದಿಪಡಿಸಿದ್ದ ಹೆಚ್ಚುವರಿ ಬಿಂದುಗಳನ್ನು ರದ್ದುಪಡಿಸಿ 33 ಬಿಂದುಗಳ ಒಂದು ರೋಸ್ಟರ್ ವರ್ತುಲದಲ್ಲಿ ಪರಿಶಿಷ್ಟ ಜಾತಿಗೆ ಹಾಲಿ ನಿಗದಿಪಡಿಸಿದ್ದ ಬಿಂದುಗಳ ಜೊತೆಗೆ 9 ಗರಿಷ್ಠ ಹೆಚ್ಚುವರಿ ಬಿಂದುಗಳನ್ನು ಹಾಗೂ ಪರಿಶಿಷ್ಟ ಪಂಗಡಕ್ಕೆ ಹಾಲಿ ನಿಗದಿಪಡಿಸಿದ್ದ ಬಿಂದುವಿನ ಜೊತೆಗೆ ಗರಿಷ್ಠ 1 ಹೆಚ್ಚುವರಿ ಬಿಂದುವನ್ನು ಗುರುತಿಸಲಾಗಿದೆ.
How download file: click on given link start to download.
Where to click for download: after the given image, below there is a link which was mentioned as "Click to download "
How to find single page information: Click on the image, which was uploaded below the text, then magnifying that images to read, if you need to further use please download it
Place: Karnataka
Language: Kannada/English
Department: DPAR
Published Date:28-11-2023
Subject Format :Pdf/JPEG
Subject Size:2356kb
Pages: 06
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
No comments:
Post a Comment
If You Have any Doubts, let me Comment Here