Regarding the filling up of the vacant direct recruitment and promotion posts in Kalyan Karnataka Division
ಸರ್ಕಾರದ ಪತ್ರದನ್ವಯ ಭಾರತ ಸಂವಿಧಾನದ ಅನುಚ್ಛೇದ 371 ಜೆ ಅಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ನೇರ ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳ ಭರ್ತಿ ಮಾಡುವ ಕುರಿತಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ದಿನಾಂಕ 06-09-2023ರಂದು ನಡೆದ ಸಭಾ ನಡಾವಳಿಯನ್ನು ಈ ಕಚೇರಿಗೆ ಕಳುಹಿಸುತ್ತಾ ಸದರಿಸಿ ಕೂಡಲೇ ಕ್ರಮವಹಿಸಿ 15 ದಿನಗಳು ಯಾವ ಹಂತದಲ್ಲಿ ವಿಳಂಬವಾಗಿರುತ್ತದೆಯೋ ಆ ಹಂತದಲ್ಲಿನ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿಸಿ ಸರ್ಕಾರ ವರದಿ ಸಲ್ಲಿಸುವಂತೆ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅಲ್ಲಿ ಇರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here