Upcoming Transport Department Recruitment
ಶೀಘ್ರದಲ್ಲಿ ಸಾರಿಗೆ ಇಲಾಖೆಯಲ್ಲಿ ಬೃಹತ್ ನೇಮಕಾತಿ.!!
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಾದ KSRTC, BMTC & KKRTC ಯಲ್ಲಿ ಖಾಲಿ ಇರುವ Driver, Conductor & Technician 8,719 ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಸರಕಾರದ ಅನುಮೋದನೆ ದೊರೆತಿದೆ.!!
ಈ ಹುದ್ದೆಗಳ ನೇಮಕಾತಿಗೆ ತ್ವರಿತವಾಗಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಮಾನ್ಯ ಸಾರಿಗೆ ಸಚಿವರು ತಿಳಿಸಿದರು.
No comments:
Post a Comment
If You Have any Doubts, let me Comment Here