Upcoming KAS Recruitment Updates
The Karnataka Public Service Commission (KPSC) is the apex recruiting agency for the administrative service posts in the state of Karnataka. KPSC conducts regular competitive and departmental examinations for filling the Group A, B and C vacancies in the state machinery.
Here is the information About Upcoming KAS Recruitment
ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ಹೊಸ ಅಧಿಸೂಚನೆಗೆ ಸಂಬಂಧಿಸಿದ ಮಾಹಿತಿ ಇದು.
ಆತ್ಮೀಯ ಅಭ್ಯರ್ಥಿಗಳೇ ಉನ್ನತ ಮೂಲಗಳ ಪ್ರಕಾರ ಈ ವರ್ಷ 325ಕ್ಕೂ ಅಧಿಕ KAS ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆಯೊಂದು ಸದ್ದಿಲ್ಲದೆ ಸಿದ್ಧಗೊಳ್ಳುತ್ತಿದೆ. ಈ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವವರಿಗೆ ಇದೀಗ ಶುಭ ಸುದ್ದಿಯೊಂದು ಸಿಕ್ಕಂತೆ ಆಗಿದೆ.
⚫ ಹುದ್ದೆಗಳ ಸಂಭಾವ್ಯ ಸಂಖ್ಯೆ 338:
ಅದರಲ್ಲಿ ಪ್ರಮುಖ ಹುದ್ದೆಗಳು ಹೀಗಿವೆ:
★ AC (Revenue) = 20+
★ DYSP = 40+
★ Executive Officer (EO) = 59
★ Tahasildar = 110+
★ Food & Civil Supply = 13+
★ Sericulture Dept. = 13+
★ BCWD Dept. = 9+
★ Others = 70+
No comments:
Post a Comment
If You Have any Doubts, let me Comment Here