JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, October 4, 2023

SSP SCHOLARSHIP Status 2023

  Jnyanabhandar       Wednesday, October 4, 2023
SSP SCHOLARSHIP Status 2023

The SSP Pre Matric Scholarship Karnataka is a government initiative aimed at providing financial support to students studying in pre-matriculation classes in Karnataka. This scholarship program is designed to assist students from economically disadvantaged backgrounds in accessing quality education. By offering financial assistance, the scholarship aims to alleviate the financial burden on students and their families, enabling them to pursue their educational aspirations without hindrance. The SSP Pre Matric Scholarship Karnataka has played a crucial role in empowering students and promoting educational equity in the state. In this article, we will explore the eligibility criteria, application process, benefits, evaluation process, and other relevant details of this scholarship program.



ಈ ಮೇಲ್ಕಂಡ ಲಿಂಕ್ ಮೂಲಕ *SSP ಸ್ಕಾಲರ್ಶಿಪ್* AUTO RENEWAL ಆಗಿದೆಯೇ ಇಲ್ಲವೇ ಎಂಬುದನ್ನು SATS NUMBER ಹಾಕಿ 2023-24 ನೇ ಸಾಲನ್ನು ಆಯ್ಕೆ ಮಾಡಿದಾಗ ಮಗುವಿನ ಮಾಹಿತಿ, ಪ್ರಸ್ತುತ ತರಗತಿ ಮತ್ತು APPLICATION VISIBLE IN TALUK LEVEL ಇದ್ದರೆ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
*No RECORDS FOUND ಇದ್ದರೆ ಹೊಸದಾಗಿ ಅರ್ಜಿ ಸಲ್ಲಿಸಬೇಕು.*
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20/10/2023

2023-24ನೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು
 
1. ವಿದ್ಯಾರ್ಥಿಯ SATS ಸಂಖ್ಯೆ ಮತ್ತು ಪೋಷಕರ ಮೊಬೈಲ್ ಸಂಖ್ಯೆ ಕಡ್ಡಾಯವಾಗಿರುತ್ತದೆ.

2. ವಿದ್ಯಾರ್ಥಿಯ ಆಧಾರ್ ಕಾರ್ಡ್ ಜೆರಾಕ್ಸ್.

3. ವಿದ್ಯಾರ್ಥಿಯ ತಂದೆ ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್.

4. ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.

5. ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆರಾಕ್ಸ್.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ .
logoblog

Thanks for reading SSP SCHOLARSHIP Status 2023

Previous
« Prev Post

1 comment:

If You Have any Doubts, let me Comment Here