Regarding the finalization of the transfer in or out details of the teachers transferred in the current line in EEDS software.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ EEDS ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳನ್ನು ದಿನಾಂಕ 15-09-2023 ರೊಳಗೆ ಗಣಕೀಕರಿಸಿ ಅಂತಿಮಗೊಳಿಸಲು ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿತ್ತು.
ಆದಾಗ್ಯೂ EEDS ತಂತ್ರಾಂಶದಿಂದ ಪಡೆಯಲಾದ ವರದಿಗಳನ್ನು ಪರಿಶೀಲಿಸಿದಾಗ ಇನ್ನೂ 4000 ಕ್ಕೂ ಅಧಿಕ ಶಿಕ್ಷಕರ ಟ್ರಾನ್ಸ್ಫರ್ In/ Out ವಿವರಗಳನ್ನು EEDS ತಂತ್ರಾಂಶದಲ್ಲಿ ಗಣಕೀಕರಿಸದೆ ಇರುವುದು ಕಂಡು ಬಂದಿರುತ್ತದೆ.
ಆದಾಗ್ಯೂ EEDS ತಂತ್ರಾಂಶದಿಂದ ಪಡೆಯಲಾದ ವರದಿಗಳನ್ನು ಪರಿಶೀಲಿಸಿದಾಗ ಇನ್ನೂ 4000 ಕ್ಕೂ ಅಧಿಕ ಶಿಕ್ಷಕರ ಟ್ರಾನ್ಸ್ಫರ್ In/ Out ವಿವರಗಳನ್ನು EEDS ತಂತ್ರಾಂಶದಲ್ಲಿ ಗಣಕೀಕರಿಸದೆ ಇರುವುದು ಕಂಡು ಬಂದಿರುತ್ತದೆ.
No comments:
Post a Comment
If You Have any Doubts, let me Comment Here