Order allotting place to Shirastedar Deputy Tahsildar of Belgaum Division
ಬೆಳಗಾವಿ ವಿಭಾಗದ ಶಿರಸ್ತೇದಾರ್ ಉಪ ತಹಶೀಲ್ದಾರ್ ವೃಂದದ ಒಟ್ಟು 45 ಹಾಗೂ 05 ಜನ ಸಿಬ್ಬಂದಿಯವರನ್ನು ವರ್ಗಾವಣೆ ಮಾಡಿದ್ದು ಅದರಲ್ಲಿ ಈ ಕೆಳಗೆ ನಮೂದಿಸಿದ ಶಿರಸ್ತೇದಾರ್ ಉಪತಹಶಿಲ್ದಾರ್ ವೃಂದದ ಸಿಬ್ಬಂದಿಯವರಿಗೆ ಸ್ಥಳ ನಿಯುಕ್ತಿಗೊಳಿಸದೇ ಇರುವ ಕಾರಣ ಅವರುಗಳು ಮುಂದಿನ ಸ್ಥಳ ನಿಯುಕ್ತಿಗಾಗಿ ಈ ಕಾರ್ಯಾಲಯಕ್ಕೆ ಹಾಜರಾಗಿರುತ್ತಾರೆ. ಸದರಿ ನೌಕರುಗಳ ಹಾಜರಾತಿ ಕೋರಿಕೆಗಳನ್ನು ನಿಯಮಾನುಸಾರವಾಗಿ ಪರಿಶೀಲಿಸಿ, ಈ ಕೆಳಗಿನ ಸಿಬ್ಬಂದಿಯವರಿಗೆ ಮರು ಸ್ಥಳ ನಿಯುಕ್ತಿಗೊಳಿಸಲು ತೀರ್ಮಾನಿಸಿ, ಈ ಕೆಳಗಿನ ಪಟ್ಟಿಯಲ್ಲಿರುವಂತೆ ಸ್ಥಳ ನಿಯುಕ್ತಿ ಮಾಡಿ ಆದೇಶ ಹೊರಡಿಸಲಾಗಿದೆ.
No comments:
Post a Comment
If You Have any Doubts, let me Comment Here