Mandatory instructions for candidates participating in the counseling process from Date: 21.10.2023
15000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ಬಾಕಿ ಉಳಿದಿರುವ ಜಿಲ್ಲೆಗಳನ್ನು ಹೊರತಪಡಿಸಿ ಉಳಿದ ಎಲ್ಲ ಶೈಕ್ಷಣಿಕ ಜಿಲ್ಲೆಗಳ ಕೌನ್ಸಿಲಿಂಗ್'ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವೆಬ್ಸೈಟ್ ಅಲ್ಲಿ ಪ್ರಕಟವಾಗಿವೆ.
ಆದ್ದರಿಂದ ಕೌನ್ಸಿಲಿಂಗ್'ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇಲಾಖೆಯು ಮಹತ್ವದ ಸೂಚನೆಗಳನ್ನು ಸಹ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಒಂದು ಬಾರಿ ಸೂಚನೆಗಳನ್ನು ಓದಿಕೊಂಡು ಕೌನ್ಸಿಲಿಂಗ್'ಗೆ ಹಾಜರಾಗಿ.
ಸೂಚನೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here