★ KEA: Important Notice: ★
⚫ 4 ನಿಗಮ ಮಂಡಳಿಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ 2023 ಅಕ್ಟೋಬರ್-28 & 29 ರಂದು ನಡೆಯುವ ಪರೀಕ್ಷೆಗಳ Hall Ticket ಗೆ ಸಂಬಂಧಿಸಿದಂತೆ KEAಯು ಇದೀಗ ಮಹತ್ವದ ಸೂಚನೆ ನೀಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆ ಬರೆಯುವ
ಈ ಕೆಳಗಿನ ಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳು ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಸೂಚನೆಗಳನ್ನು ನೋಡಿಕೊಳ್ಳಿ.
⚫ The list of candidates whose Hall ticket was not released due to missing payment is updated & released.!!
⚫ The list of 176 candidates in whose hall ticket subject GK-2 was missing is given.!!
⚫ The list of 514 candidates in whose hall ticket subject GK-3 was missing is given.!!
⚫ The candidates are requested to download Hall ticket again as the missing subject is added.
No comments:
Post a Comment
If You Have any Doubts, let me Comment Here