Subject: Circular regarding IIPUC Tentative Time Table for Annual Examination march - 2023
Language: Kannada
Place: KARNATAK
Department: PUE
Language: Kannada
Place: KARNATAK
Department: PUE
Date:21-10-2022
Date:21-10-2022
Subject Format :Pdf/JPEG
Subject Size:9545kb
Pages :03
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced:No
Password : NO
Cost : Free
For Personal Use onlyಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ( Department of Pre-University Education ) ನಿರ್ದೇಶಕರು ಮಾಹಿತಿ ಬಿಡುಗಡೆ ಮಾಡಿದ್ದು ಮಾರ್ಚ್ 2023ರಲ್ಲಿ ನಡೆಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 10-03-2023ರಿಂದ 29-03-2023ರವರೆಗೆ ನಡೆಸಲು ತೀರ್ಮಾನಿಸಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ( Tentative Schedule ) ಈ ಕೆಳಕಂಡಂತೆ ಪ್ರಕಟಿಸಲಾಗಿದೆ ಎಂದಿದೆ.
ಹೀಗಿದೆ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ
- ದಿನಾಂಕ 10-03-2023 - ಕನ್ನಡ, ಅರೇಬಿಕ್
- ದಿನಾಂಕ 11-03-2023 - ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
- ದಿನಾಂಕ 13-03-2023 - ಅರ್ಥಶಾಸ್ತ್ರ
- ದಿನಾಂಕ 14-03-2023- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ
- ದಿನಾಂಕ 15-03-2023 - ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ದಿನಾಂಕ 16-03-2023 - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
- ದಿನಾಂಕ 17-03-2023 - ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
- ದಿನಾಂಕ 18-03-2023 - ಭೂಗೋಳಶಾಸ್ತ್ರ, ಜೀವಶಾಸ್ತ್ರ
- ದಿನಾಂಕ 20-03-2023 - ಇತಿಹಾಸ, ಭೌತಶಾಸ್ತ್ರ
- ದಿನಾಂಕ 20-03-2023 - ಇತಿಹಾಸ, ಭೌತಶಾಸ್ತ್ರ
- ದಿನಾಂಕ 21-03-2023 - ಹಿಂದಿ
- ದಿನಾಂಕ 23-03-2023 - ಇಂಗ್ಲೀಷ್
- ದಿನಾಂಕ 25-03-2023 - ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
- ದಿನಾಂಕ 27-03-2023 - ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
- ದಿನಾಂಕ 29-03-2023 - ಸಮಾಜ ಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಇನ್ನೂ ವಿದ್ಯಾರ್ಥಿಗಳು ಈ ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದರೇ ದಿನಾಂಕ 21-11-2022ರ ಒಳಗಾಗಿ jdexam.dpue@gmail.com ಗೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ PDF ಡೌನ್ಲೋಡ್ ಮಾಡಿಕೊಳ್ಳಿ.
ಹೀಗಿದೆ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ
- ದಿನಾಂಕ 10-03-2023 - ಕನ್ನಡ, ಅರೇಬಿಕ್
- ದಿನಾಂಕ 11-03-2023 - ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
- ದಿನಾಂಕ 13-03-2023 - ಅರ್ಥಶಾಸ್ತ್ರ
- ದಿನಾಂಕ 14-03-2023- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ
- ದಿನಾಂಕ 15-03-2023 - ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ದಿನಾಂಕ 16-03-2023 - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
- ದಿನಾಂಕ 17-03-2023 - ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
- ದಿನಾಂಕ 18-03-2023 - ಭೂಗೋಳಶಾಸ್ತ್ರ, ಜೀವಶಾಸ್ತ್ರ
- ದಿನಾಂಕ 20-03-2023 - ಇತಿಹಾಸ, ಭೌತಶಾಸ್ತ್ರ
- ದಿನಾಂಕ 20-03-2023 - ಇತಿಹಾಸ, ಭೌತಶಾಸ್ತ್ರ
- ದಿನಾಂಕ 21-03-2023 - ಹಿಂದಿ
- ದಿನಾಂಕ 23-03-2023 - ಇಂಗ್ಲೀಷ್
- ದಿನಾಂಕ 25-03-2023 - ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
- ದಿನಾಂಕ 27-03-2023 - ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
- ದಿನಾಂಕ 29-03-2023 - ಸಮಾಜ ಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
No comments:
Post a Comment
If You Have any Doubts, let me Comment Here