Monday, October 24, 2022

How much crop insurance can you get? Check Here

  Jnyanabhandar       Monday, October 24, 2022
Subject: How much crop insurance can you get?ನಿಮಗೆ ಎಷ್ಟು ಬೆಳೆ ವಿಮೆ ಬರಬಹುದು? ಇಲ್ಲಿ ಚೆಕ್ ಮಾಡಿ.
ನಂತರ ವರ್ಷದ ಆಯ್ಕೆ "2022-23" ಮತ್ತು ಋುತು "Kharif" ಎಂದು select ಮಾಡಿ, ಮುಂದೆ/Go ಮೇಲೆ click ಮಾಡಿ.

Farmer ಕಾಲಂನಲ್ಲಿ "Premium calculator" ಮೇಲೆ ಕ್ಲಿಕ್ ಮಾಡಿ

ನಂತರ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ ಮತ್ತು ಬೆಳೆ select ಮಾಡಿ,ಎಷ್ಟು ಎಕರೆ,ಗುಂಟೆ Type ಮಾಡಿ "Show premium" ಮೇಲೆ ಕ್ಲಿಕ್ ಮಾಡಿದರೆ ನೀವು ಕಟ್ಟಬೇಕಾದ ಬೆಳೆವಿಮೆ ಕಂತು,ಕೆೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲಿನ ಕಂತು ಮತ್ತು ನಿಮಗೆ ಬರಬೇಕಾದ ಬೆಳೆ ವಿಮೆ ಪರಿಹಾರದ ಮೊತ್ತದ ಮಾಹಿತಿ.


ನೀವು ಯಾವ ವರ್ಷ ಬೆಳೆವಿಮೆ ಕಟ್ಟಿರುತ್ತಿರೊ ಆ ವರ್ಷವನ್ನು select ಮಾಡಿ,ಈ ಕೆಳಕಂಡಂತೆ ಚೆಕ್ ಮಾಡಬಹುದು.ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.samrakshane.karnataka.gov.in/ನಂತರ ವರ್ಷದ ಆಯ್ಕೆ "2022-23" ಮತ್ತು ಋುತು "Kharif" ಎಂದು select ಮಾಡಿ, ಮುಂದೆ/Go ಮೇಲೆ click ಮಾಡಿ

Farmer ಕಾಲಂನಲ್ಲಿ "check status" ಮೇಲೆ ಕ್ಲಿಕ್ ಮಾಡಿ

Mobile ನಂಬರ್ ಮೇಲೆ select ಮಾಡಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅಲ್ಲಿರುವ "captcha" Type ಮಾಡಿ ನಿಮ್ಮ ಬೆಳೆ ವಿಮೆಯ ಸ್ಥಿತಿಗತಿ ತಿಳಿಯಬಹುದು

ಸೂಚನೆ:

ಈ ಲಿಂಕ್ open ಆಗದಿದ್ದರೆ ಈ ಲಿಂಕ್ ನ್ನು copy ಮಾಡಿ Google ನಲ್ಲಿ Paste ಮಾಡಿ ಚೆಕ್ ಮಾಡಿ

2019 ಕ್ಕಿಂತ ಮೊದಲಿನ ಬೆಳೆವಿಮೆ ಚೆಕ್ ಮಾಡಲು ಆಧಾರ ನಂಬರ್ ಹಾಕಿ ನೋಡಬಹುದು.ಆದರೆ 2019 ರ ನಂತರದ ಬೆಳೆವಿಮೆ ಚೆಕ್ ಮಾಡಲು ಬೆಳೆ ವಿಮೆ ಕಟ್ಟಿರುವ ರಶೀದಿ ನಂಬರ್ ಅಥವಾ ವೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು.


https://landrecords.karnataka.gov.in/PariharaPayment/

ವೆಬ್ ಸೈಟ್ open ಆದ ಮೇಲೆ ಆಧಾರ ಸಂಖ್ಯೆ ಮೇಲೆ click ಮಾಡಿ. ನಂತರ Calamity Type "Flood" ಅಂತ select ಮಾಡಿ.
Year"2022-23" select ಮಾಡಿ.
ನಿಮ್ಮ ಆಧಾರ್ ನಂಬರ್ ಹಾಕಿ
ನಂತರ ಅಲ್ಲಿ ತೋರಿಸುವ “Captch” Type ಮಾಡಿ

ನಿಮಗೆ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿರುವ ಕುರಿತು ಇಲ್ಲಿ ಮಾಹಿತಿ ಸಿಗುತ್ತದೆ.
ಪರಿಹಾರದ ಹಣ ಇನ್ನು ಜಮಾ ಆಗದಿದ್ದರೆ “ಹಣ ಸಂಧಾಯವಾಗಿಲ್ಲ/Payment not made” ಎಂದು ತೋರಿಸುತ್ತದೆ.

ನಿಮಗೆ ಎಷ್ಟು ಬೆಳೆ ವಿಮೆ ಬರುತ್ತೆ ಎಂದು ಈ ಕೆಳಗಿನ ಲಿಂಕ್ ಮೂಲಕ check ಮಾಡಿ.


Source: KrushiruShi Website

ಭಾರತದಲ್ಲಿರುವ ವಿಮಾ ಕಂಪನಿಗಳು

ಅಗ್ರಿಕಲ್ಚರ್ ಇನ್ಷ್ಯೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್

ಪ್ರಯೋಜಿಸಿದ:

ಜನರಲ್ ಇನ್ಷ್ಯೂರೆನ್ಸ್ ಕಂಪನಿ(ಜಿ.ಐ.ಸಿ)
ನ್ಯಾಷನಲ್ ಬ್ಯಾಂಕ್ ಆಫ್ ರೂರಲ್ ಆಂಡ್ ಅಗ್ರಿಕಲ್ಚರ್ ಡೆವೆಲೂಪ್ ಮೆಂಟ್ (ನಬಾರ್ಡ್)

ನಾಲ್ಕು ಇತರ ವಿಮ ಸಂಸ್ಥೆಗಳು ಇವೆ:


ನ್ಯಾಷನಲ್ ಇನ್ಷ್ಯೂರೆನ್ಸ್ ಕಂಪನಿ ಲಿಮಿಟೆಡ್
ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್
ಇನ್ಷ್ಯೂರೆನ್ಸ್ ಕಂಪನಿ ಲಿಮಿಟೆಡ್
ಯುನೈಟೆಡ್ ಇಂಡಿಯಾ ಇನ್ಷ್ಯೂರೆನ್ಸ್ ಕಂಪನಿ ಲಿಮಿಟೆಡ್
ಬೇಸಿಕ್ಸ್ ಸಹಯೋಗದೊಂದಿಗೆ ಐ.ಸಿ.ಐ.ಸಿ.ಐ ಲೊಂಬಾರ್ಡ್ ಮೊದಲ ಹವಮಾನ ವಿಮೆಯನ್ನು ಒದಗಿಸಿದೆ. ಐ.ಎಫ಼್.ಎಫ಼್.ಸಿ.ಒ ಟೋಕಿಯೋ ಇತ್ತೀಚಿಗೆ ಹವಮಾನ ವಿಮೆಯ ವ್ಯಾಪಾರ ಮಾಡಿಕೊಂಡಿದೆ.logoblog

Thanks for reading How much crop insurance can you get? Check Here

Previous
« Prev Post

No comments:

Post a Comment

If You Have any Doubts, let me Comment Here