Monday, May 2, 2022

General Knowledge One Liners Points Notes

  Jnyanabhandar       Monday, May 2, 2022
SubjeCt: Important General Knowledge One Liners PointsPlace: India

Language: Kannada

Department: General

Date:2022


Subject Format :Pdf/JPEG

Subject Size:7645kb


Pages :01

Scanned Copy : Yes

Editable Text : NO

Password Protected : NO

Download Link : Yes

Copy Text : NO

Print Enable : Yes

Quality : High

Subject Size Reduced:No

Password : NO

Cost : Free

For Personal Use only
☘️ ಕಾರ್ಮಿಕರ ಕಾಯ್ದೆಗಳು
▪️1926:- ಟ್ರೇಡ್ ಯೂನಿಯನ್ ಕಾಯ್ದೆ
▪️1947:- ಕೈಗಾರಿಕಾ ವಿವಾದಗಳ ಕಾಯ್ದೆ
▪️1948:- ಕಾರ್ಖಾನೆ ಕಾಯ್ದೆ
▪️1948:- ಕನಿಷ್ಠ ಕೂಲಿ ಕಾಯ್ದೆ
▪️1952:- ಗಣಿ ಕಾಯ್ದೆ
▪️1956:- ಕಂಪನಿ ಅಧಿನಿಯಮಗಳ ಕಾಯ್ದೆ
▪️1961:- ಭೂ ಸುಧಾರಣಾ ಕಾಯ್ದೆ
:- ಆದಾಯ ತೆರಿಗೆ ಕಾಯ್ದೆ
:- ವರದಕ್ಷಣೆ ಕಾಯ್ದೆ
▪️1976:- ಜೀತಗಾರಿಕೆ ನಿರ್ಮೂಲನಾ ಕಾಯ್ದೆ
▪️1976:- ಸಮಾನ ವೇತನ ಕಾಯ್ದೆ
▪️1986:- ಬಾಲಕಾರ್ಮಿಕ ನಿಷೇಧ ಕಾಯ್ದೆ
▪️2005:- ಕೌಟುಂಬಿಕ ದೌರ್ಜನ್ಯ ಕಾಯ್ದೆ
▪️2005:- ಮಾಹಿತಿ ಹಕ್ಕು ಅಧಿನಿಯಮ
▪️2008:- ಅಸಂಘಟಿತ ಕಾರ್ಮಿಕರ ಭದ್ರತಾ ಕಾಯ್ದೆ
▪️2010:- ಪ್ಲಾಂಟೇಶನ್ ಲೇಬರ್ ಕಾಯ್ದೆ


☘ ಬ್ರಾಹ್ಮಿ ಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ

☘ ಹಲ್ಮಿಡಿ ಶಾಸನದ ಕತೃ - ಕಾಕುತ್ಸ
 ವರ್ಮ.

☘ ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ

☘ ತಾಳಗುಂದ ಶಾಸನದ ಕತೃ - ಕವಿ ಕುಬ್ಜ
☘ ತಾಳಗುಂದ ಶಾಸನವನ್ನು ಬರೆಸಿದವರು - ಶಾಂತಿವರ್ಮ ( ಶಿವಮೊಗ್ಗ ಜಿಲ್ಲೆಯಲ್ಲಿದೆ)

☘ ನಿಟ್ಟೂರು ಶಾಸನದ ಕತೃ - ಚಡಪ.

☘ ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ - ದಂತಿದುರ್ಗ

☘ ಭಾಂಡ್ಕ ಮತ್ತು ತಾಳೆಗಾಂ ಶಾಸನ - ಒಂದನೇ ಕೃಷ್ಣ

☘ ಸಂಜಾನ್ ತಾಮ್ರ ಶಾಸನ - ಅಮೋಘ ವರ್ಷ

☘ ಬಾದಾಮಿ ಶಾಸನದ ಕತೃ - ಒಂದನೇ ಪುಲಿಕೇಶಿ

☘ ಮಹಾಕೂಟಸ್ತಂಭ ಶಾಸನ ಕತೃ - ಮಂಗಳೇಶ. ಬಾದಾಮಿಯ ಮಹಾಕೂಟೇಶ್ವರ ದೇವಾಲಯದಲ್ಲಿದೆ


🟣ಕೆಲವು ಪ್ರಮುಖ ಲೋಹಗಳ ಅದುರುಗಳು

ಸೋಡಿಯಂ – ರಾಕ್‍ಸಾಲ್ಟ್

ಅಲ್ಯುಮಿನಿಯಂ – ಬಾಕ್ಸೈಟ್

ಕಬ್ಬಿಣ – ಹೆಮಟೈಟ್, ಮೆಗ್ನಟೈಟ್

ತಾಮ್ರ –ಚಾಲ್ಕೋಪೈಟೈಟ್ಸ್

ಮ್ಯಾಂಗನೀಸ್ – ಪೈರೊಲುಸೈಟ್

ಕ್ಯಾಲ್ಸಿಯಂ – ಸುಣ್ಣದಕಲ್ಲು

ಕ್ರೋಮಿಯಂ – ಕ್ರೋಮೈಟ್

ಪಾದರಸ – ಸಿನ್ನಬಾರ್🍎ಪ್ರಮುಖ ಮಿಶ್ರಲೋಹಗಳು🍎

🌹ತಾಮ್ರದ ಮಿಶ್ರಲೋಹಗಳು🌹

☘ ಕಂಚು – ತಾಮ್ರ ಮತ್ತು ತವರ
ಉಪಯೋಗಗಳು- ವಿಗ್ರಹಗಳು, ಗಂಟೆಗಳು, ಪದಕಗಳು, ನಾಣ್ಯಗಳು, ಪಾತ್ರೆಗಳು ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ,.

☘ಹಿತ್ತಾಳೆ – ತಾಮ್ರ ಮತ್ತು ಸತು
ಪಾತ್ರೆಗಳು, ವಿದ್ಯುತ್ ಉಪಕರಣಗಳು, ಯಂತ್ರಭಾಗಗಳು ಮುಂತಾದವುಗಳಲ್ಲಿ ಬಳಸುತ್ತಾರೆ.

☘ ಜರ್ಮನ್ ಸಿಲ್ವರ್ – ತಾಮ್ರ, ಸತು ಮತ್ತು ನಿಕ್ಕಲ್
ಉಪಯೋಗಗಳು – ಪಾತ್ರೆಗಳು, ರೋಧ ಸುರುಳಿಗಳು, ಅಲಂಕಾರಿಕ ಸಾಧನಗಳು

☘ ಗನ್ ಮೆಟಲ್ – ತಾಮ್ರ, ತವರ ಮತ್ತು ಸತು
ಉಪಯೋಗಗಳು – ಬಂದೂಕಿನ ಬ್ಯಾರೆಲ್‍ಗಳು, ಗಿಯರ್‍ಗಳು, ಎರಕಗಳು

🌀ಕಬ್ಬಿಣದ ಮಿಶ್ರಲೋಹಗಳು🌀
🌸 ನಿಕ್ಕಲ್ ಉಕ್ಕು – ಕಬ್ಬಿಣ ಮತ್ತು ನಿಕ್ಕಲ್
ಉಪಯೋಗಗಳು – ಪಾತ್ರೆಗಳು, ಕೊರೆಯುವ ಸಾಧನಗಳು

🌸ಸ್ಟೀನ್‍ಲೆಸ್‍ಸ್ಟೀಲ್ ( ಕಲೆರಹಿತ ಉಕ್ಕು)– ಕ್ರೋಮಿಯಂ ಮತ್ತು ಕಬ್ಬಿಣ, ಕಾರ್ಬನ್, ನಿಕ್ಕಲ್
ಉಪಯೋಗಗಳು – ಪಾತ್ರೆಗಳು, ಶಸ್ತ್ರಕ್ರಿಯಾ ಉಪಕರಣಗಳು

🌀ಆಲ್ನಿಕೊ – ಕಬ್ಬಿಣ, ನಿಕ್ಕಲ್, ಅಲ್ಯುಮಿನಿಯಂ, ಕೋಬಾಲ್ಟ್
ಉಪಯೋಗಗಳು – ಕಾಂತಗಳು

🌸ನೈಕ್ರೋಮ್ – ಕಬ್ಬಿಣ, ನಿಕ್ಕಲ್ ಮತ್ತು ಕ್ರೋಮಿಯಂ
ಉಪಯೋಗಗಳು – ಉಷ್ಣೋತ್ಪನ್ನ , ಕಾಯಿಲ್‍ಗಳು

🌸 ಉಕ್ಕು – ಕಬ್ಬಿಣ ಮತ್ತು ಕಾರ್ಬನ್
ಉಪಯೋಗಗಳು – ಪೈಪುಗಳು, ಮೋಳೆ, ಶೀಟುಗಳು,

🌸ಇನ್‍ವಾರ್ ಉಕ್ಕು – ಕಬ್ಬಿಣ, ನಿಕ್ಕಲ್, ಮತ್ತು ಕಾರ್ಬನ್
ಉಪಯೋಗಗಳು – ಲೋಲಕಗಳು

🌺ಅಲ್ಯುಮಿನಿಯಂ ಮಿಶ್ರಲೋಹಗಳು🌺 

🌷 ಆಲ್ನೀಕೊ – ಅಲ್ಯುಮಿನಿಯಂ, ನಿಕ್ಕಲ್, ಕೋಬಾಲ್ಟ್ , ಕಬ್ಬಿಣ
ಉಪಯೋಗಗಳು – ಆಯಸ್ಕಾ೦ತ ಗಳ ತಯಾರಿಕೆ

🌷ಡ್ಯೂರಲ್ಯುಮಿನ್ – ಅಲ್ಯುಮಿನಿಯಂ, ತಾಮ್ರ , ಮೆಗ್ನೇಷಿಯಂ, ಮ್ಯಾಂಗನೀಸ್
ಉಪಯೋಗಗಳು – ವಿಮಾನಗಳು , ಅಡಿಉಗೆ ಪಾತ್ರೆಗಳು

🌷 ಮೆಗ್ನಾಲಿಯಂ – ಅಲ್ಯುಮಿನಿಯಂ, ಮೆಗ್ನೀಷಿಯಂ
ಉಪಯೋಗಗಳು – ವಿಮಾನದ ಕವಚ.

📚 Target PSI & KAS 📚:
ಕಣ್ಣು:-

🌷 ಸರಾಸರಿ ಒಬ್ಬ ವ್ಯಕ್ತಿ ತನ್ನ ಕಣ್ಣುಗಳನ್ನು ನಿಮಿಷವೊಂದಕ್ಕೆ  12 ಸಲ ಕಣ್ಣು ಮಿಟುಕಿಸುತ್ತಾನೆ.

🌷 ಮಾನವನ ಕಣ್ಣು 576 ಮೆಗಾ ಪಿಕ್ಸೆಲ್ ಆಗಿವೆ.

🌷 ಮಾನವನ ಕಣ್ಣು ಗುಡ್ಡೆಗಳು ಅಂದಾಜು 28 ಗ್ರಾಂ ನಷ್ಟು ತೂಕ ಹೊಂದಿವೆ.

🌷 ಕಣ್ಣು ತೆರೆದು ಸೀನುವುದು ಸಾದ್ಯವಿಲ್ಲ.

🌷 ದಿನವೊಂದಕ್ಕೆ10000 ಸಲ ಕಣ್ಣು ಮಿಟುಕುತ್ತದೆ.

🌷 ಕಣ್ಣಿನ ಹಿಂಭಾಗದ ಒಳ ಗೋಡೆಯಲ್ಲಿ ರೆಟಿನಾ ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ.

🌷 ಕೆಲವು ವ್ಯಕ್ತಿಗಳ ಎರಡೂ ಕಣ್ಣುಗಳ‌ ಬಣ್ಣವೂ ಬೇರೆ ಬೇರೆಯಾಗಿರುತ್ತದೆ... ಇಂಥ ಸ್ಥಿತಿಯನ್ನು Heterochromia iridum ಎನ್ನುವರು.

🌷 ಕಣ್ಣಿನ ಕಾರ್ನಿಯಾ ಎಂಬ ಭಾಗವನ್ನು ಮಾತ್ರ ದಾನ ಮಾಡಲಾಗುತ್ತದೆ.

🌷 ಅಕ್ಟೋಬರ್ 10 ರಂದು ವಿಶ್ವ ದೃಷ್ಟಿ ದಿನವನ್ನಾಗಿ ಆಚರಿಸಲಾಗುತ್ತದೆ.

🌷 ಮಾನವನ ಕಣ್ಣು ಸುಮಾರು 10 ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗುರ್ತಿಸಬಲ್ಲದು.

🌲ಕರಾವಳಿ ರಾಜ್ಯಗಳು ಉದ್ದ & ಕರಾವಳಿಯ ಹೆಸರು. 🌲

1) ಗುಜರಾತ್- 1600 ಕಿ.ಮೀ. (ಭಾರತದ ಅತಿ ಉದ್ದವಾದ ಕರಾವಳಿ ತೀರ.) 
ಕರಾವಳಿ ಹೆಸರು:- ಕಚ್ 

2) ಆಂಧ್ರಪ್ರದೇಶ- 1000 ಕಿ. ಮೀ.
ಕರಾವಳಿ ಹೆಸರು:- ಸರ್ಕಾರ್ ತೀರ 

3) ತಮಿಳುನಾಡು- 910 ಕಿ. ಮೀ. 
ಕರಾವಳಿ ಹೆಸರು:- ಕೋರಮಂಡಲ ತೀರ

4) ಮಹಾರಾಷ್ಟ್ರ- 720 ಕಿ ಮೀ 
ಕರಾವಳಿ ಹೆಸರು:- ಕೊಂಕಣಿ ತೀರ 

5) ಕೇರಳ- 580 ಕಿ ಮೀ. 
ಕರಾವಳಿ ಹೆಸರು:- ಮಲಬಾರ್ ತೀರ 

6) ಒಡಿಶಾ- 480 ಕಿ ಮೀ. 
ಕರಾವಳಿ ಹೆಸರು:- ಉತ್ಕಲ ತೀರ 

7) ಪಶ್ಚಿಮ ಬಂಗಾಳ- 350 ಕಿ ಮೀ 
ಕರಾವಳಿ ಹೆಸರು:- ವಂಗಾ ತೀರ 

8) ಕರ್ನಾಟಕ- 320 ಕಿ ಮೀ 
ಕರಾವಳಿ ಹೆಸರು:- ಕೆನರಾ/ಮ್ಯಾಕರಲ್ 

9) ಗೋವಾ- 100 ಕಿ ಮೀ. 
(ಭಾರತದ ಅತಿ ಕಡಿಮೆ ಉದ್ದದ ತೀರ)
ಕರಾವಳಿ ಹೆಸರು:- ಕೊಂಕಣಿ ತೀರ.  

🌳 ಭಾರತದ ಒಟ್ಟು ಕರಾವಳಿ ತೀರದ ಉದ್ದ:- 6100 ಕಿ ಮೀ ( ದ್ವೀಪಗಳು ಹೊರತು ಪಡಿಸಿ) 

🌳 ದ್ವೀಪಗಳು ಸೇರಿ ಒಟ್ಟು ಕರಾವಳಿ ತೀರದ ಉದ್ದ :- 7516.6 ಕೀ. ಮೀ.

💠ಭಾರತದ ರಾಜವಂಶಗಳು ಮತ್ತು ಅವರ ಸ್ಥಾಪಕರು💠
🌹🌹🌹🌹🌹🌹🌹🌹🌹

 📌ಖಿಲ್ಜಿ ರಾಜವಂಶ (ಉತ್ತರ ಭಾರತ) - ಜಲಾಲ್-ಉದ್-ದಿನ್ ಖಿಲ್ಜಿ

 📌ತುಘಲಕ್ ರಾಜವಂಶ (ಉತ್ತರ ಭಾರತ) - ಘಿಯಾಸ್-ಉದ್-ದಿನ್ ತುಘಲಕ್

 📌ಲೋಧಿ ರಾಜವಂಶ (ಉತ್ತರ ಭಾರತ) - ಬಹಲೋಲ್ ಲೋಧಿ

📌 ಮೊಘಲ್ ರಾಜವಂಶ (ಭಾರತೀಯ ಉಪಖಂಡದ ದೊಡ್ಡ ಭಾಗ) - ಬಾಬರ್

 📌 ಹರಿಯಂಕಾ ರಾಜವಂಶ (ಮಗಧ) - ಬಿಂಬಿಸಾರ

 📌 ನಂದ ರಾಜವಂಶ (ಮಗಧ) - ಮಹಾಪದ್ಮಾನಂದ

 📌 ಚೋಳ ರಾಜವಂಶ, ಆದಿ (ಚೋಳಮಂಡಲಮ) - ಕರಿಕಾಲ

📌 ಗುಪ್ತಾ ರಾಜವಂಶ (ಮಗಧ) - ಶ್ರೀಗುಪ್ತ

 📌ಚಾಲುಕ್ಯ ಬಾದಾಮಿ ರಾಜವಂಶ (ಬಾದಾಮಿ) - ಪುಲ್ಕೇಶಿನ್ I.

 📌ಪಲ್ಲವ ರಾಜವಂಶ (ಕಾಂಚಿ) - ಸಿಂಘ ವಿಷ್ಣು

 📌ಚಾಲುಕ್ಯ ವೆಂಗಿ ರಾಜವಂಶ (ವೆಂಗಿ) - ವಿಷ್ಣು ವರ್ಷಾನ

 📌ರಾಷ್ಟ್ರಕೂಟ ರಾಜವಂಶ (ಮಹಾರಾಷ್ಟ್ರ) - ದಂತಿ ದುರ್ಗಾ

 📌ಪಾಲಾ ರಾಜವಂಶ (ಬಂಗಾಳ) - ಗೋಪಾಲ

 📌 ಚೋಳ ರಾಜವಂಶ (ತಮಿಳು ಪ್ರದೇಶ) - ವಿಜಯಾಲಯ

 📌ಗುಲಾಮ ರಾಜವಂಶ (ಉತ್ತರ ಭಾರತ) - ಕೂತುಬುದಿನ  ಐಬಾಕ್

 📌ಮೌರ್ಯ ರಾಜವಂಶ (ಮಗಧ) - ಚಂದ್ರಗುಪ್ತ ಮೌರ್ಯ

 📌ಸುಂಗಾ ರಾಜವಂಶ (ಮಗಧ) - ಪುಶ್ಯಮಿತ್ರ ಸುಂಗ

📌 ಕನ್ವಾ ರಾಜವಂಶ (ಮಗಧ) - ವಾಸುದೇವ

 📌 ಶಾತವಾಹನ ರಾಜವಂಶ (ಮಹಾರಾಷ್ಟ್ರ) - ಸಿಮುಕ

 📌ಕುಶನ್ ರಾಜವಂಶ (ಪಶ್ಚಿಮ-ಉತ್ತರ ಭಾರತ) - ಕ್ಯಾಡ್ಫೈಸ್ 📌 ಸಂವಿಧಾನದ ಕೆಲವು ಕಲಂಗಳು

👉Article 341 to 342 –ಪರಿಶಿಷ್ಟ ಜಾತಿ ಮತ್ತು ಪಂಗಡ 

👉Article 45 -ಸಾರ್ವತ್ರಿಕ ಶಿಕ್ಷಣ 

👉Article 51 –ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವುದು 

👉Article 368- ಸಂವಿದಾನದ ತಿದ್ದುಪಡಿ 

👉Article 366- ಆಂಗ್ಲೋ ಇಂಡಿಯನ್ ಬಗ್ಗೆವ್ಯಾಖ್ಯಾಯನ 

👉Article 222- ಸರ್ವೋಚ್ಚ ನ್ಯಾಯಾಲಯದನ್ಯಾಯಾಧೀಶರ ವರ್ಗಾವಣೆ 

👉Article280- ಹಣಕಾಸು ಆಯೋಗದ ರಚನೆ 

👉Article 155 –ರಾಜ್ಯಪಾಲರ ನೇಮಕ 

👉Article -352- ರಾಷ್ಟ್ರೀಯ ತುರ್ತು ಪರಿಸ್ಥಿತಿ 

👉Article 356-ರಾಜ್ಯ ತುರ್ತು ಪರಿಸ್ಥಿತಿ 

👉Article 360- ಹಣಕಾಸಿನ ತುರ್ತು ಪರಿಸ್ಥಿತಿ 

👉Article 36 to 51- ರಾಜ್ಯ ನಿರ್ದೇಶಕ ತತ್ವಗಳು 

👉Article 169- ರಾಜ್ಯ ವಿದಾನ ಪರಿಷತ್ತುರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ 

👉Article -53- ರಾಷ್ಟ್ರಪತಿಯವರಿಗೆ ಕೇಂದ್ರಕಾರ್ಯಾಂಗ ಅದಿಕಾರ 

👉Article-143- ಸುಪ್ರಿಮ್ ಕೋರ್ಟ್ ಗೆ ಸಲಹಾಧಿಕಾರ 

👉Article348- ಆಂಗ್ಲ ಭಾಷೆಗೆ ರಾಜಕೀಯ ಹಾಗೂಕಾನೂನು ಪಟ್ಟ ದೊರೆತದ್ದು 

👉Article 49- ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ 

👉Article-79- ಸಂಸತ್ತೆಂದರೆ ರಾಜ್ಯ ಸಭೆ ,ಲೊಕಸಭೆ,ರಾಷ್ಟ್ರಪತಿ 

👉Article 103-ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳಬಗ್ಗೆ 

👉Article 36- ರಾಜ್ಯ ಎಂಬ ಅರ್ಥ ಕೊಡುವ ಕಲಮ್ 

👉Article-51-ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವ ಕಲಮ 

👉Article- 78-ರಾಷ್ಟ್ರಪತಿ ಮತ್ತು ಪ್ರದಾನಮಂತ್ರಿಯವರ ಸಂಬಂದದ ಕುರಿತು 

👉Article245 to 300- ಕೇಂದ್ರ ರಾಜ್ಯಗಳ ಸಂಬಂದ 

👉Article 243-ಪಂಚಾಯತ್ ರಾಜ್ಯಗಳ ಬಗ್ಗೆ 

👉Article 315 to 323-ಲೋಕಸೇವಾ ಆಯೋಗ 

👉Article 324-329- ಚುನಾವಣ ಆಯೋಗ 

👉Article 268 to 281- ಕೇಂದ್ರ ಮತ್ತು ರಾಜ್ಯಗಳಹಣಕಾಸು 

👉Article 309-323 – ಸಾರ್ವಜನಿಕ ಸೇವೆ 

👉Article -370- ಜಮ್ಮು ಕಾಶ್ಮೀರದ ಬಗ್ಗೆ 

👉Article 51 (a)- ಮೂಲಭೂತ ಕರ್ತವ್ಯ 

👉Article 54/55- ರಾಷ್ಟ್ರಪತಿ ಚುನಾವಣೆ 

👉Article 61- ರಾಷ್ಟ್ರಪತಿ ಪದಚ್ಯುತಿ 

👉Article 274- ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರಮಸೂದೆಯನ್ನು ಪಾರ್ಲಿಮೆಂಟಿನಲ್ಲಿಮಂಡಿಸುವಂತಿಲ್ಲ 

👉Article 72-ಕ್ಷಮಾದಾನ ನೀಡುವ ಅಧಿಕಾರರಾಷ್ಟ್ರಪತಿಗಿದೆ 

👉Article 75- ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದಮೇರೆಗೆ ಅಧಿಕಾರದಲ್ಲಿರತಕ್ಕದು 

👉Article 333- ರಾಜ್ಯಪಾಲರಿಗೆ ಆಂಗ್ಲೋಇಂಡಿಯನ್ನ್ ಸಮುದಾಯಕ್ಕೆ ಸೇರಿದ ಒಬ್ಬವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವಅಧಿಕಾರ 

👉Article -164- ಮುಖ್ಯಮಂತ್ರಿಗಳ ನೇಮಕ 

👉Article 171- ವಿದಾನ ಪರಿಷತ್ ರಚನೆ 

👉Article 226-ರಿಟ್ ಜಾರಿ 

👉Article 170- ವಿದಾನ ಸಭೆಯ ರಚನೆ 

👉Article 123- ಸುಗ್ರೀವಾಜ್ನೆ


logoblog

Thanks for reading General Knowledge One Liners Points Notes

Previous
« Prev Post

No comments:

Post a Comment

If You Have any Doubts, let me Comment Here