ಸಂಸ್ಥೆ ಹೆಸರು: Bharatiya Pashupalan Nigam Limited (BPNL)
ಹುದ್ದೆ ಹೆಸರು: Assistant, Manager
ಒಟ್ಟು ಹುದ್ದೆ: 3216
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಫೆಬ್ರವರಿ 15, 2021
ಹುದ್ದೆಗಳ ಸಂಖ್ಯೆ ವಿವರ:
ಸೇಲ್ಸ್ ಮ್ಯಾನೇಜರ್: 64
ಸೇಲ್ಸ್ ಡೆವಲ್ಪಮೆಂಟ್ ಅಧಿಕಾರಿ: 485
ಸೇಲ್ಸ್ ಸಹಾಯಕ: 2667
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10, 12ನೇ ತರಗತಿ ಪಾಸ್, ವಿಶ್ವವಿದ್ಯಾಲಯದಿಂದ ಪದವಿ.
ವಯೋಮಿತಿ:
ಕನಿಷ್ಠ ವಯಸ್ಸು 21 ವರ್ಷ
ಗರಿಷ್ಠ ವಯಸ್ಸು 45 ವರ್ಷ
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನ.
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 02/02/2021
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15/02/2021
No comments:
Post a Comment
If You Have any Doubts, let me Comment Here